ಸಿನಿಮಾಗಳಲ್ಲಿ ನಟಿಸಿ ಗಳಿಸಿದ್ದ ನಾಲ್ಕು ನಿವೇಶನಗಳನ್ನು ಚುನಾವಣೆಗಾಗಿ ಮಾರಾಟ ಮಾಡಿದೆ. ಆದರೂ ನಾನು ಗೆಲ್ಲಲಿಲ್ಲ. ಏಳು ಸಾವಿರ ಮತ ಸಹ ಬರದ ಕ್ಷೇತ್ರದಲ್ಲಿ ನಾನು 25000 ಮತ ಗಳಿಸಿದ್ದೆ ಅದನ್ನು ಕಾಂಗ್ರೆಸ್ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಆ ವೇಳೆಗೆ ನಾನು ಎಲ್ಲವನ್ನೂ ಕಳೆದುಕೊಂಡಿದ್ದೆ ನನ್ನ ಬಳಿ ಕಾಫಿಪುಡಿ ತರಲು ಹಣ ಇರಲಿಲ್ಲ ಯಾವ ಕಾಂಗ್ರೆಸ್ ನಾಯಕನೂ ಆಗ ನನ್ನ ಕೈಹಿಡಿಯಲಿಲ್ಲ ಎಂದರು ಜಗ್ಗೇಶ್.l
Actor Jaggesh said I lost everything I earned because of Congress party. He also said many people stabbed me in the back.